ತ್ವರಿತ ಲಿಂಕ್
Adarsh Current Account

ಚಾಲ್ತಿ ಖಾತೆ

ಇದಕ್ಕೆ ಇನ್ನೊಂದು  ಇಲ್ಲದಂತಹ  ಹಲವಾರು  ಪ್ರಯೋಜನಗಳ  ಜೊತೆಗೆ   ಸದಸ್ಯರಿಗಾಗಿ   ಸಾಧ್ಯತೆಗಳ   ಪ್ರಪಂಚವನ್ನು  ಚಾಲ್ತಿ ಖಾತೆ (CA) ತೆರೆಯುತ್ತದೆ.  ಫ್ರೀಲ್ಸ್ ಖಾತೆ ಅಲ್ಲದ ಈ ಚಾಲ್ತಿ ಖಾತೆಯು ಶೂನ್ಯ ಬ್ಯಾಲೆನ್ಸ್ ನಲ್ಲಿಯೂ ಕೂಡ ಈ ಖಾತೆಯನ್ನು ಸಕ್ರಿಯವಾಗಿ ಇಡಲು ಸದಸ್ಯರಿಗೆ ಅವಕಾಶ ಮಾಡಿಕೊಡುತ್ತದೆ.

ಆದರ್ಶ ಚಾಲ್ತಿ ಖಾತೆಯ ವೈಶಿಷ್ಟ್ಯಗಳು ಮತ್ತು ಲಾಭಗಳು

  • ಕನಿಷ್ಠ ಬ್ಯಾಲೆನ್ಸ್ ಅಗತ್ಯತೆ – ಏನು ಇಲ್ಲ (NIL) (ಫ್ರಿಲ್ಸ್ ಖಾತೆ ಅಲ್ಲ)
  • B. P. ರಚನೆಯೊಂದಿಗೆ ಸ್ವಯಂಚಾಲಿತ ಓಪನ್ ಸೌಲಭ್ಯ (ಹೊಸ ಸದಸ್ಯರಿಗಾಗಿ)
  • ಯಾವುದೇ ಶುಲ್ಕವಿಲ್ಲದೆ ಅನಿಯಮಿತ ವಹಿವಾಟುಗಳು
  • SMS ಸೌಲಭ್ಯ
  • ಮೊಬೈಲ್ ಅಪ್ಲಿಕೇಶನ್ ಸೌಲಭ್ಯ
  • ಆದರ್ಶ ಮನಿ ಅಥವಾ NEFT/ RTGS ಮೂಲಕ ಫಂಡ್ ವರ್ಗಾವಣೆಯ ಸೌಲಭ್ಯ
  • ಒಳಬರುವ NEFT ಸೌಲಭ್ಯ (₹ 49,999/- ವರೆಗೆ)
  • ಯಾವುದೇ ಶುಲ್ಕವಿಲ್ಲದೆ ಸ್ಟೇಟಮೆಂಟ್ ಸೌಲಭ್ಯ
  • ಸದಸ್ಯರಿಗೆ ಬಡ್ಡಿಯ ಮೇಲೆ TDS ಕಡಿತ ಇಲ್ಲ (ಪ್ರಸ್ತುತ ಆದಾಯ ತೆರೆಗೆ ಕಾಯ್ದೆ ಪ್ರಕಾರ)

ಆದರ್ಶ ಜೊತೆಗೆ ಚಾಲ್ತಿ ಖಾತೆಯನ್ನು ತೆರೆಯಿರಿ

ಭಾರತದಲ್ಲಿ ಹೆಚ್ಚು ಆದ್ಯತೆಯ ಕ್ರೆಡಿಟ್  ಕೋಆಪರೇಟಿವ್   ಸೊಸೈಟಿ  ಗಳಲ್ಲಿ  ಒಂದಾಗಿ, ಸದಸ್ಯರಿಗೆ ನೀಡಲು ಆದರ್ಶ್ ಕ್ರೆಡಿಟ್ ಸುರಕ್ಷಿತ ಆರ್ಥಿಕ ಉತ್ಪನ್ನಗಳ ಒಂದು ಗೊಂಚಲನ್ನೆ ಹೊಂದಿದೆ. ನಮ್ಮ ಸದಸ್ಯರು ತಮ್ಮ ಅಮೂಲ್ಯವಾದ ಹೂಡಿಕೆಗಳಿಗೆ ಹೆಚ್ಚಿನ ಬಡ್ಡಿಯನ್ನು ಪಡೆಯುವ ಸಲುವಾಗಿ ನಾವು ಆದರ್ಶ್ ಕ್ರೆಡಿಟ್ ನಲ್ಲಿ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ರಚಿಸಿದ್ದೇವೆ. ನಮ್ಮ ವಿವಿಧ ಉತ್ಪನ್ನಗಳ ಮೂಲಕ, ನಮ್ಮ ಸದಸ್ಯರ ಸಮುದಾಯಗಳನ್ನು ಸಾಮಾಜಿಕ ಮತ್ತು ಆರ್ಥಿಕ ರೀತಿಯಲ್ಲಿ ಮೇಲಕ್ಕೆತ್ತಲು ನಾವು ಯಾವಾಗಲೂ ಪ್ರಯತ್ನಿಸಿದ್ದೇವೆ.

ಚಾಲ್ತಿ ಖಾತೆ (CA) ನಮ್ಮ ಸದಸ್ಯರಿಗೆ   ನಾವು  ನೀಡುವ  ಪ್ರಮುಖ  ಉತ್ಪನ್ನಗಳಲ್ಲಿ   ಒಂದಾಗಿದೆಚಾಲ್ತಿ ಖಾತೆ ತೆರೆಯುವಿಕೆಯು ಹಲವಾರು ಪ್ರಯೋಜನಗಳ ಗೊಂಚಲಿನೊಂದಿಗೆ ಬರುತ್ತದೆ.’ಫ್ರೀಲ್ಸ್ ಖಾತೆ ಅಲ್ಲದ’ – ಶೂನ್ಯ ಬ್ಯಾಲೆನ್ಸ್ ಜೊತೆಗೆ ಚಾಲ್ತಿ ಖಾತೆಯನ್ನು ತೆರೆಯಲು ನಾವು ನಿಮಗೆ ಅನುವು ಮಾಡಿಕೊಡುತ್ತೇವೆ. ಯಾವುದೇ ಶುಲ್ಕವಿಲ್ಲದೆ ಅನಿಯಮಿತ ವಹಿವಾಟುಗಳು, SMS ಸೌಲಭ್ಯ,  NEFT ಮತ್ತು RTGS ಮೂಲಕ ಫಂಡ್ ವರ್ಗಾವಣೆ, ಯಾವುದೇ ಶುಲ್ಕವಿಲ್ಲದೆ ಸ್ಟೇಟಮೆಂಟ್ ಸೌಲಭ್ಯ ಮತ್ತು ಇನ್ನೂ ಹೆಚ್ಚಿನ ಅನುಕೂಲಗಳನ್ನು ಇದು ಒಳಗೊಂಡಿದೆ. ನಮ್ಮೊಂದಿಗೆ ಚಾಲ್ತಿ ಖಾತೆಯನ್ನು ತೆರೆಯಲು ನಿಮ್ಮ ಹತ್ತಿರದ ಆದರ್ಶ ಶಾಖೆಗೆ ಭೇಟಿ ನೀಡಿರಿ!

ಹಕ್ಕು ನಿರಾಕರಣೆ: ಸೊಸೈಟಿಯ ಎಲ್ಲಾ ಉತ್ಪನ್ನಗಳು ಮತ್ತು ಸೇವೆಗಳು ಆದರ್ಶ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ನ ಸದಸ್ಯರಿಗೆ ಮಾತ್ರ ಲಭ್ಯವಿರುತ್ತವೆ.

ಚಾಲ್ತಿ ಖಾತೆಗಾಗಿ ಈಗಲೇ ವಿಚಾರಿಸಿರಿ

Name
Email
Phone no
Message
© Copyright - Adarsh Credit. 2018 All rights reserved. Designed and developed by Communication Crafts.