ತ್ವರಿತ ಲಿಂಕ್
Adarsh Savings Account

ಉಳಿತಾಯ ಖಾತೆ

ಆದರ್ಶ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಉಳಿತಾಯ ಖಾತೆ (SA) ಅನ್ನು ತೆರೆಯುವುದರಿಂದ ಇತರೆ ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳಿಗೆ ಹೋಲಿಸಿದಲ್ಲಿ ಅನೇಕ ಹೆಚ್ಚುವರಿ ಸೌಲಭ್ಯಗಳು ದೊರೆಯುತ್ತವೆ. ಆದರ್ಶ್ ತನ್ನ ಸದಸ್ಯರಿಗೆ ಯಾವುದೇ ಫ್ರೈಲ್ಸ್ (ಅನಾವಶ್ಯಕವಾದ ಯಾವುದೇ ಹೆಚ್ಚುವರಿ ವೈಶಿಷ್ಟ್ಯಗಳ) ಖಾತೆಯನ್ನು ಒದಗಿಸುವುದಿಲ್ಲ, ಉದಾ. ಸದಸ್ಯರು ಖಾತೆಯನ್ನು ಶೂನ್ಯ ಬ್ಯಾಲೆನ್ಸ್ ನಲ್ಲಿ ಸಹ ನಿರ್ವಹಿಸಬಹುದು. ಹೆಚ್ಚುವರಿಯಾಗಿ, ನೀವು ವಾರ್ಷಿಕ 6.75% * ಉಳಿತಾಯ ಖಾತೆಯ ಬಡ್ಡಿ ದರವನ್ನು ಪಡೆಯುತ್ತೀರಿ, ಇದು ತ್ರೈಮಾಸಿಕ ಆಧಾರದ ಮೇಲೆ ಸಂಯೋಜಿಸಲ್ಪಡುತ್ತದೆ

ಆದರ್ಶ ಉಳಿತಾಯ ಖಾತೆಯ ವೈಶಿಷ್ಟ್ಯಗಳು ಮತ್ತು ಲಾಭಗಳು

 • ಕನಿಷ್ಠ ಬ್ಯಾಲೆನ್ಸ್ ಅಗತ್ಯತೆ – ಏನು ಇಲ್ಲ (NIL) (ಫ್ರಿಲ್ಸ್ ಖಾತೆ ಅಲ್ಲ)
 • ಬಡ್ಡಿದರ – ವರ್ಷಕ್ಕೆ 6.75% * (ತ್ರೈಮಾಸಿಕ ಬಡ್ಡಿ ಪಾವತಿ – ಪ್ರೊ-ರೇಟಾ ಬೇಸಿಸ್ ಲೆಕ್ಕಾಚಾರದಲ್ಲಿ)
 • B. P. ರಚನೆಯೊಂದಿಗೆ ಸ್ವಯಂಚಾಲಿತ ಓಪನ್ ಸೌಲಭ್ಯ (ಹೊಸ ಸದಸ್ಯರಿಗಾಗಿ)
 • ಯಾವುದೇ ಶುಲ್ಕವಿಲ್ಲದೆ ಅನಿಯಮಿತ ವಹಿವಾಟುಗಳು
 • ನಾಮನಿರ್ದೇಶನ ಸೌಲಭ್ಯ
 • SMS ಸೌಲಭ್ಯ
 • ಮೊಬೈಲ್ ಅಪ್ಲಿಕೇಶನ್ ಸೌಲಭ್ಯ
 • MMA ಅಥವಾ NEFT/ RTGS ಮೂಲಕ ಫಂಡ್ ವರ್ಗಾವಣೆಯ ಸೌಲಭ್ಯ
 • ಒಳಬರುವ NEFT ಸೌಲಭ್ಯ (₹ 49,999/- ವರೆಗೆ)
 • ಯಾವುದೇ ಶುಲ್ಕವಿಲ್ಲದೆ ಸ್ಟೇಟಮೆಂಟ್ ಸೌಲಭ್ಯ
 • ಸದಸ್ಯರಿಗೆ ಬಡ್ಡಿಯ ಮೇಲೆ TDS ಕಡಿತ ಇಲ್ಲ (ಪ್ರಸ್ತುತ ಆದಾಯ ತೆರೆಗೆ ಕಾಯ್ದೆ ಪ್ರಕಾರ)

ಹೆಚ್ಚಿನ ಬಡ್ಡಿ ಉಳಿತಾಯ ಖಾತೆ

ಭಾರತದಲ್ಲಿ ಹೆಚ್ಚು ಗುರುತಿಸಬಹುದಾದ ಕ್ರೆಡಿಟ್ ಸಹಕಾರ ಸಂಘಗಳಲ್ಲಿ ಒಂದಾದ, ಆದರ್ಶ್  ಕ್ರೆಡಿಟ್  ಕೋಆಪರೇಟಿವ್ ಸೊಸೈಟಿಯು    ಅದರ ಸದಸ್ಯರಿಗೆ   ಅತ್ಯುತ್ತಮ   ಹಣಕಾಸು   ಉತ್ಪನ್ನಗಳನ್ನು   ಒದಗಿಸುತ್ತದೆ.  ಮೂಲ ಉತ್ಪನ್ನಗಳಿಂದ ಹಿಡಿದು ವಿಶೇಷ ಉತ್ಪನ್ನಗಳಿಗೆ ವರೆಗೆ, ನಮ್ಮ ಸದಸ್ಯರು ಸುರಕ್ಷಿತ ಹೂಡಿಕೆ ಮತ್ತು ತಮ್ಮ ಹೂಡಿಕೆಯ ಮೇಲೆ ಉತ್ತಮ ಬಡ್ಡಿ ಪಡೆಯುವುದನ್ನು ನಾವು ಆದರ್ಶ ಕ್ರೆಡಿಟ್ ನಲ್ಲಿ ಖಚಿತಪಡಿಸಿಕೊಳ್ಳುತ್ತೇವೆ.

ಯಾವುದೇ ಇತರೆ ಬ್ಯಾಂಕ್ ಅಥವಾ ಕ್ರೆಡಿಟ್  ಕೋಆಪರೇಟಿವ್   ಸೊಸೈಟಿ   ಮೇಲೆ  ಆದರ್ಶ ಜೊತೆಗೆ  ಉಳಿತಾಯ ಖಾತೆಯನ್ನು ತೆರೆಯುವ ವಿಷಯ ಬಂದಾಗ, ಓಟದಲ್ಲಿ ಆದರ್ಶ ಗೆಲ್ಲುತ್ತದೆ. ಯಾವುದೇ ಇತರೆ ಸೊಸೈಟಿಗೆ ಹೋಲಿಸಿದಲ್ಲಿ ನಾವು ನೀಡುತ್ತಿರುವ ಹೆಚ್ಚುವರಿ ಸೌಕರ್ಯಗಳು ಇದಕ್ಕೆ ಕಾರಣವಾಗಿವೆ. ‘ಫ್ರೀಲ್ಸ್ ಖಾತೆ ಅಲ್ಲದ’ ಇದು ಆದರ್ಶ ಜೊತೆಗೆ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯುವುದಕ್ಕೆ ನಿಮ್ಮನ್ನು ಅನುಮತಿಸುವ ಒಂದು ನಿಜವಾದ ಸೌಕರ್ಯವಾಗಿದೆ.  ಹಾಗೆಯೇ, ನಮ್ಮ ಉಳಿತಾಯ ಖಾತೆಯ ಬಡ್ಡಿಯ ದರ 6.75%* ಆಗಿದೆ ಇದನ್ನು ತ್ರೈಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಈಗ ಇದು ಅಂತಿಮವಾಗಿ ನಿಮಗೆ ಉತ್ತಮ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಆದರ್ಶ್ ಜೊತೆ ಉಳಿತಾಯ ಖಾತೆಯನ್ನು ತೆರೆಯಿರಿ ಮತ್ತು ಹೆಚ್ಚಿನ ಉಳಿತಾಯ ಬಡ್ಡಿಯ ದರವನ್ನು ಪಡೆಯಿರಿ.

ಉಳಿತಾಯ ಖಾತೆಗಾಗಿ ಈಗಲೇ ವಿಚಾರಿಸಿರಿ

Name
Email
Phone no
Message
© Copyright - Adarsh Credit. 2018 All rights reserved. Designed and developed by Communication Crafts.